Revelation of John 1

ಪೀಠಿಕೆ

1ಯೇಸು ಕ್ರಿಸ್ತನ ಪ್ರಕಟನೆಯು, ಆತನು
1:1 ಪ್ರಕ. 22:6:
ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟಣೆಯನ್ನು ಹೊಂದಿದನು. ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ
1:1 ಪ್ರಕ. 22:16:
ಅವನ ಮೂಲಕ ಆ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ತಿಳಿಸಿದನು.
2ಯೋಹಾನನು
1:2 ಯೋಹಾ. 19:35:
ದೇವರ ವಾಕ್ಯದ ಕುರಿತಾಗಿಯೂ
1:2 ಅಥವಾ, ಯೇಸು ಕ್ರಿಸ್ತನ ವಿಷಯವಾದ. ಪ್ರಕ. 6:9; 12:17; 19:10:
ಯೇಸು ಕ್ರಿಸ್ತನು ಹೇಳಿದ ಸಾಕ್ಷಿಯ ವಿಷಯವಾಗಿಯೂ
1:2 ಪ್ರಕ. 1:11, 19:
ತಾನು ಕಂಡದ್ದನ್ನೆಲ್ಲಾ ತಿಳಿಸುವವನಾಗಿ ಸಾಕ್ಷಿಕೊಟ್ಟನು.
3
1:3 ಪ್ರಕ. 22:7; ಲೂಕ 11:28; 1 ಯೋಹಾ. 2:3:
ಈ ಪ್ರವಾದನಾ ವಾಕ್ಯಗಳನ್ನು ಓದುವವನೂ, ಕೇಳುವವರೂ ಮತ್ತು ಇದರಲ್ಲಿ ಬರೆದಿರುವುದನ್ನು ಕೈಕೊಂಡು ನಡೆಯುವವರೂ ಧನ್ಯರು.
1:3 ಪ್ರಕ. 22:10; 1 ಯೋಹಾ. 2:18; ರೋಮಾ. 13:11
ಏಕೆಂದರೆ ಅವು ನೆರವೇರುವ ಕಾಲವು ಸಮೀಪವಾಗಿದೆ.

ಆಸ್ಯಸೀಮೆಯ ಏಳು ಸಭೆಗಳಿಗೆ ವಂದನೆಗಳು

4ಆಸ್ಯಸೀಮೆಯಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನಂದರೆ;
1:4 ವಿಮೋ. 3:14:
ಇರುವಾತನೂ,
1:4 ಯೋಹಾ. 1:1:
ಇದ್ದಾತನೂ, ಬರುವಾತನೂ ಆಗಿರುವಾತನಿಂದ
1:4 ಪ್ರಕ. 1:8; 4:8; ಇಬ್ರಿ. 13:8:
ಮತ್ತು
1:4 ಪ್ರಕ. 3:1; 4:5; 5:6:
ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ
5ಮತ್ತು
1:5 ಪ್ರಕ. 3:14; ಯೋಹಾ. 18:37; 1 ತಿಮೊ. 6:13; ಯೆಶಾ. 55:4:
ನಂಬಿಗಸ್ತ ಸಾಕ್ಷಿಯೂ,
1:5 ಕೊಲೊ. 1:18. ಕೀರ್ತ. 89:27; ಅ. ಕೃ. 26:23; 1 ಕೊರಿ. 15:20:
ಸತ್ತವರೊಳಗಿಂದ ಮೊದಲು
1:5 ಮೂಲ:ಹುಟ್ಟಿಬಂದವನೂ.
ಎದ್ದುಬಂದಾತನೂ ಮತ್ತು
1:5 ಪ್ರಕ. 17:14; 19:16; ಕೀರ್ತ. 89:27:
ಭೂರಾಜರ ಅಧಿಪತಿಯೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
1:5 ಯೋಹಾ. 13:34; 15:9; ರೋಮಾ. 8:37:
ನಮ್ಮನ್ನು ಪ್ರೀತಿಸುವಾತನೂ
1:5 1 ಪೇತ್ರ. 1:18, 19:
ತನ್ನ ಪವಿತ್ರವಾದ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದಾತನೂ,
6ನಮ್ಮನ್ನು ದೇವರ
1:6 ಪ್ರಕ. 5:10; 20:6; 1 ಪೇತ್ರ. 2:9; ವಿಮೋ. 19:6:
ರಾಜ್ಯವನ್ನಾಗಿಯೂ
1:6 ರೋಮಾ. 15:6:
ತನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದಾತನಿಗೆ ಯುಗಯುಗಾಂತರಗಳಲ್ಲಿಯೂ
1:6 ರೋಮಾ. 11:36:
ಮಹಿಮೆಯು
1:6 1 ಪೇತ್ರ. 4:11:
ಬಲವು ಉಂಟಾಗಲಿ. ಆಮೆನ್.

7ನೋಡಿರಿ, ಆತನು
1:7 ದಾನಿ. 7:13; ಮತ್ತಾ 13:41; 16:27; 24:30; 25:31; 26:64; ಯೋಹಾ. 1:5 1; ಅ. ಕೃ. 1:16; 1 ಥೆಸ. 4:16; ಯೂದ 4:
ಮೇಘಗಳೊಂದಿಗೆ ಬರುತ್ತಾನೆ,
1:7 ಜೆಕ. 12:10; ಯೋಹಾ. 19:37:
ಎಲ್ಲರ ಕಣ್ಣುಗಳು ಆತನನ್ನು ನೋಡುವವು, ಆತನನ್ನು ಇರಿದವರು ಸಹ ಅದನ್ನು ಕಾಣುವರು, ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ದುಃಖಿಸುವರು. ಹೌದು, ಹಾಗೆಯೇ ಆಗುವುದು. ಆಮೆನ್.

8
1:8 ಯೆಶಾ. 41:4; 44:6; 48:12; ಪ್ರಕ. 21:6; 22:13:
<<ನಾನೇ ಆದಿಯೂ ಅಂತ್ಯವೂ,
1:8 ವ. 4:
ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ>> ಎಂದು ದೇವರಾದ ಕರ್ತನು ಹೇಳುತ್ತಾನೆ.

ಕ್ರಿಸ್ತನ ದರ್ಶನ

9ನಿಮ್ಮ ಸಹೋದರನೂ ಯೇಸುವಿನ ನಿಮಿತ್ತ ಹಿಂಸೆಯಲ್ಲಿ,
1:9 2 ತಿಮೊ. 2:12:
ರಾಜ್ಯದಲ್ಲಿ, ತಾಳ್ಮೆಯಲ್ಲಿ, ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು
1:9 ವ. 2:
ದೇವರ ವಾಕ್ಯಕ್ಕೋಸ್ಕರ ಯೇಸುವಿನ ವಿಷಯವಾಗಿ ಸಾಕ್ಷಿ ನೀಡಲು ಪತ್ಮೊಸ್ ಎಂಬ ದ್ವೀಪದಲ್ಲಿದ್ದೆನು.
10ನಾನು
1:10 ಅ. ಕೃ. 20:7; 1 ಕೊರಿ. 16:2:
ಕರ್ತನ ದಿನದಲ್ಲಿ
1:10 ಪ್ರಕ. 4:2; 17:3; 21:10. ಯೆಹೆ. 3:12; ಮತ್ತಾ 22:43; 2 ಕೊರಿ. 12:2:
ದೇವರಾತ್ಮವಶನಾಗಿ, ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು
1:10 ಪ್ರಕ. 4:1:
ತುತ್ತೂರಿಯ ನಾದದಂತಿತ್ತು.
11ಅದು,
1:11 ಪ್ರಕ. 1:2, 19:
<<ನೀನು ನೋಡುವುದನ್ನು ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ, ಎಂಬೀ ಏಳು ಸಭೆಗಳಿಗೆ ಕಳುಹಿಸಬೇಕು>> ಎಂದು ನುಡಿಯಿತು.

12ನನ್ನ ಸಂಗಡ ಮಾತನಾಡುತ್ತಿದ್ದ ಶಬ್ದವು ಯಾರದೆಂದು ನೋಡುವುದಕ್ಕೆ ನಾನು ಹಿಂದಕ್ಕೆ ತಿರುಗಿದೆನು. ತಿರುಗಿದಾಗ
1:13 ವ. 20; ಪ್ರಕ. 2:1; ವಿಮೋ. 25:37; ಜೆಕ. 4:2; ಪ್ರಕ. 11:4:
ಏಳು ಚಿನ್ನದ ದೀಪಸ್ತಂಭಗಳನ್ನೂ
13ಆ ದೀಪಸ್ತಂಭಗಳ ಮಧ್ಯದಲ್ಲಿ
1:13 ದಾನಿ. 7:13; 10:16; ಪ್ರಕ. 14:14:
ಮನುಷ್ಯಕುಮಾರನಂತೆ ಇರುವವನನ್ನೂ ಕಂಡೆನು.
1:13 ವಿಮೋ. 28:4; ದಾನಿ. 10:5:
ಆತನು ನಿಲುವಂಗಿಯನ್ನು ಧರಿಸಿ
1:13 ಪ್ರಕ. 15:6:
ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು.

14
1:14 ದಾನಿ. 7:9:
ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು.
1:14 ಪ್ರಕ. 2:18; 19:12; ದಾನಿ. 10:6:
ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತೆಯೂ,
15
1:15 ಯೆಹೆ. 1:7; ದಾನಿ. 10:6:
ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ,
1:15 ಯೆಹೆ. 1:24; 43:2; ಪ್ರಕ. 14:2; 19:6:
ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.
16
1:16 ವ. 20; ಪ್ರಕ. 2:1; 3:1:
ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು,
1:16 ಪ್ರಕ. 19:15; ಯೆಶಾ. 49:2; ಎಫೆ. 6:17; ಇಬ್ರಿ. 4:12; ಪ್ರಕ. 2:12, 16:
ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು.
1:16 ಮತ್ತಾ 17:2:
ಆತನ ಮುಖವು ಪ್ರಬಲವಾಗಿ ಪ್ರಕಾಶಿಸುವ ಸೂರ್ಯನಂತಿತ್ತು.

17ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು.
1:17 ಯೆಹೆ. 1:28; ದಾನಿ. 8:17, 18; 10:9, 10, 15; ಮತ್ತಾ 17:6, 7:
ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು,
1:17 ಮತ್ತಾ 17:7:
<<ಹೆದರಬೇಡ,
1:17 ಯೆಶಾ. 41:4; 44:6; 48:12; ಪ್ರಕ. 2:8; 22:13:
ನಾನು ಮೊದಲನೆಯವನೂ, ಕಡೆಯವನೂ,
18ಸದಾ ಜೀವಿಸುವವನೂ ಆಗಿದ್ದೇನೆ.
1:18 ರೋಮಾ. 6:9; 14:9:
ಸತ್ತವನಾಗಿದ್ದೆನು, ಆದರೆ ಇಗೋ ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ.
1:18 ಪ್ರಕ. 9:1; 20:1:
ಮೃತ್ಯುವಿನ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಇವೆ.

19ಆದ್ದರಿಂದ
1:19 ಪ್ರಕ. 1:2, 11, 12-16
ನೀನು ಕಂಡವುಗಳನ್ನೂ ಈಗ ನಡೆಯುತ್ತಿರುವವುಗಳನ್ನೂ ಮುಂದೆ ಆಗಬೇಕಾದವುಗಳನ್ನೂ ಬರೆ.
ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಗೂಢಾರ್ಥವನ್ನು ವಿವರಿಸುತ್ತೇನೆ. ಆ ಏಳು ನಕ್ಷತ್ರಗಳು ಅಂದರೆ ಏಳು ಸಭೆಗಳ
1:20 ಪ್ರಕ. 7:1; 9:11; 14:18; 16:5:
ದೂತರು, ಆ ಏಳು ದೀಪಸ್ತಂಭಗಳು ಅಂದರೆ
1:20 ಮತ್ತಾ 5:14, 15:
ಆ ಏಳು ಸಭೆಗಳು.>>

20

Copyright information for KanULB